Subscriber Content

Add content here that will only be visible to your subscribers.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ವಿವಿಧ ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ತಾಲೂಕಿನ 15 ಶಾಲೆ ಗಳಿಗೆ 125 ಜೊತೆ 10,00,000 ರೂಪಾಯಿ ಮೊತ್ತದ ಬೆಂಚು ಡೆಸ್ಕ್ ವಿತರಣೆ ,ಅಲಂಗಾರು ವಲಯದ ತಂಡ್ರಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ 10 ಸೆಟ್ ಬೆಂಚುಡೆಸ್ಕ್ ವಿತರಣೆಯನ್ನು ತಾಲೂಕು ಯೋಜನಾಧಿಕಾರಿ ಸುನಿತಾ ನೆರೆವೇರಿಸಿದರು.
ಈ ಸಂದರ್ಭ ಅಲಂಗಾರು ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರು ದಯಾನಂದ ಪೈ, ಶಾಲಾ ಮುಕ್ಯೋ ಪಾಧ್ಯಾಯರು ಅರುಣಾ ಕುಮಾರಿ, ಸಹಶಿಕ್ಷಕರು.ವಿಗ್ನೇಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು ವಿಠ್ಠಲ್, ಸೇವಾಪ್ರತಿನಿಧಿ ಓಬಯ್ಯ್ ಸುವರ್ಣ, ಉಷಾಕಿರಣ್ ಉಪಸ್ಥಿತರಿದ್ದರು.

ADVRTISEMENT