Subscriber Content
Add content here that will only be visible to your subscribers.

Add content here that will only be visible to your subscribers.


ಕೇರಳದ ಕೊಚ್ಚಿಯ ಚಕೊಲಸ್ ಪೆವಿಲಿಯನ್ ನಲ್ಲಿ ದಿನಾಂಕ 27.07.2024ರಂದು ನಡೆಯಲಿರುವ nitte mahalinga Adyanthaya memorial institute of technology ಇದರ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ವಿನಮಿಟ ಇದರ ಅಂತರ್ ರಾಷ್ಟ್ರೀಯ ಅಲುಮಿನಿ ಮೀಟ್ 2024 ಇದರ ಸಿದ್ದತೆ ಬಗ್ಗೆ ಪೂರ್ವ ಭಾವಿ ಸಭೆಯು ದಿನಾಂಕ 27.05.2024ರಂದು ಕೊಚ್ಚಿ ಯ IMA ಹೌಸ್ ನಲ್ಲಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ WENAMITAA ಅಧ್ಯಕ್ಷ ಶ್ರೀ ಜೀವನ್ ಕೆ ಶೆಟ್ಟಿ ಮುಲ್ಕಿ ಇವರ ಅಧ್ಯಕ್ಷತೆಯಲ್ಲಿ ನಿಟ್ಟೆ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ಶ್ರೀ ರಾಕೇಶ್ ರಾಮ ಚಂದ್ರನ್, ಶ್ರೀ ನಿಯಾಝ್ ಇಬ್ರಾಹಿಂ,ಶ್ರೀ ಜೋಸೆಫ್ ಎನ್ ಜೋಸ್, ಶ್ರೀಮತಿ ರೇಖಾ ಸಿ ಬಾಬು, ಶ್ರೀವಿನ್ಸೆಂಟ್ ಥೋಮಸ್, ಶ್ರೀ ನೀಲಕಂಠ, ಶ್ರೀ ಅಜ್ಮಲ್, ಮತ್ತು ಹಲವು ಹಳೆ ವಿದ್ಯಾರ್ಥಿ ಮಿತ್ರರು ಉಪಸ್ಥಿತಿ ಇದ್ದರು
ADVRTISEMENT



Leave a Reply