“ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದ ಸಂತ ತೋಮಸ್ ಶಾಲೆಗೆ ಸ್ವಾತಂತ್ರ್ಯ ದಿನದ ವಿಶೇಷ ಕಂಪ್ಯೂಟರ್ ಕೊಡುಗೆ”

ಲಯನ್ ಕ್ಲಬ್ ಅಲಂಗಾರ್: ಸಂತ ತೋಮಸ್ ಶಾಲೆಗೆ ಸ್ವಾತಂತ್ರ್ಯ ದಿನದ ವಿಶೇಷ ಕಂಪ್ಯೂಟರ್ ಕೊಡುಗೆ

ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದ, 2024 ರ ಆಗಸ್ಟ್ 14 ರಂದು, ಕೊಡುಗೈ ದಾನಿಗಳಾದ ಅಧ್ಯಕ್ಷರು ಜಾಸಿಂತಾ ಡಿಮೆಲ್ಲೊ ಹಾಗೂ ಸ್ಟೇಲ್ಲಾ ರೊಡ್ರಿಗಸ್ ರವರೊಂದಿಗೆ, ಲಯನ್ ವಿನೋದ್, ಲಯನ್ ರಾಜ ರವರ ಸಹಕಾರದೊಂದಿಗೆ, ಸಂತ ತೋಮಸ್ ಅಲಂಗಾರ್ ಶಾಲೆಗೆ ಹೊಸ ಕಂಪ್ಯೂಟರ್ ನ್ನು ಹಸ್ತಾಂತರಿಸಲಾಯಿತು.

ಈ ಸೇವಾ ಕಾರ್ಯಕ್ರಮವು ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿತವಾಗಿತ್ತು. ಲಯನ್ ವಿನೋದ್ ರವರು ಡಿಸ್ಕೌಂಟ್ ನಲ್ಲಿ ಈ ಕಂಪ್ಯೂಟರ್ ನ್ನು ದೊರಕಿಸಲು ಸಹಾಯ ಮಾಡಿದ್ದು, ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

ADVRTISEMENT

Leave a Reply

Your email address will not be published. Required fields are marked *