
ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ 11 ಕೆವಿ ಪುಚ್ಚೆಮೊಗರು, ತಾಕೊಡೆ, ಮೂಡುಬಿದಿರೆ, ಕಡಂದಲೆ, ಗಾಂಧಿನಗರ, ಇರುವೈಲು ಫೀಡರ್ ಗಳಲ್ಲಿ ಮೇ.21ರಂದು ನಿಯತಕಾಲಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿರುವುದರಿಂದ ವಿವಿಧ ಕಡೆಗಳಲ್ಲಿ ಕರೆಂಟ್ ಇರುವುದಿಲ್ಲ. ಅಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಮಹಾವೀರ ಕಾಲೇಜು ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ, ಕಡ್ದಬೆಟ್ಟು, ವಿವೇಕಾನಂದ ನಗರ, ಸ್ವರಾಜ್ಯ ಮೈದಾನ, ಒಂಟಿಕಟ್ಟೆ ಕಡಲಕೆರೆ, ಪಿಲಿ ಪಂಜರ, ನಾಗರಕಟ್ಟೆ, ಅರಮನೆ ಬಾಗಿಲು, […]