
ಮೂಡುಬಿದಿರೆ: ಇಲ್ಲಿನ ಜ್ಯೋತಿನಗರದಲ್ಲಿ ಹೊಸದಾಗಿ ಪ್ರಾರಂಭಗೊಂಡ ಮಾರುತಿ ಸುಜುಕಿ ಅರೆನಾ ಶೋ ರೂಮ್ ಅನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರು ಉದ್ಘಾಟಿಸಿ, ಮಾರುಕಟ್ಟೆಗೆ ನೂತನವಾಗಿ ಬಂದ ಡಜ್ಲರ್ ಡಿಜೈರ್ ಕಾರನ್ನು ಅನಾವರಣಗೊಳಿಸಿದರು.ನಂತರ ಮಾತನಾಡಿದ ಅವರು ೧೯೩೦ ರಂದು ಮಂಜುನಾಥ ಪೈ ಅವರು ಬೀಡಿ ಉದ್ದಿಮೆಯಿಂದ ಆರಂಭಗೊಂಡ ಭಾರತ್ ಬೀಡಿ ವರ್ಕ್ಸ್ ನಿಂದ ಆರಂಭಗೊಂಡ ಉದ್ಯಮವು ಇಂದು ಇವರ ಕಂಪೆನಿಯು ಬೃಹತ್ ಮಟ್ಟದಲ್ಲಿ ಬೆಳೆದು ಬಂದಿದೆ. ಇವರ ನಾಲ್ಕು ತಲೆಮಾರುಗಳಿಂದಲೂ ವಾಣಿಜ್ಯ ಕ್ಷೇತ್ರದಲ್ಲಿ […]
ಕೇರಳದ ಕೊಚ್ಚಿಯ ಚಕೊಲಸ್ ಪೆವಿಲಿಯನ್ ನಲ್ಲಿ ದಿನಾಂಕ 27.07.2024ರಂದು ನಡೆಯಲಿರುವ nitte mahalinga Adyanthaya memorial institute of technology ಇದರ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ವಿನಮಿಟ ಇದರ ಅಂತರ್ ರಾಷ್ಟ್ರೀಯ ಅಲುಮಿನಿ ಮೀಟ್ 2024 ಇದರ ಸಿದ್ದತೆ ಬಗ್ಗೆ ಪೂರ್ವ ಭಾವಿ ಸಭೆಯು ದಿನಾಂಕ 27.05.2024ರಂದು ಕೊಚ್ಚಿ ಯ IMA ಹೌಸ್ ನಲ್ಲಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ […]