ಮೇ.21 ರಂದು ಮೂಡುಬಿದಿರೆಯ ವಿವಿದೆಡೆ ಕರೆಂಟಿಲ್ಲ

ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ 11 ಕೆವಿ ಪುಚ್ಚೆಮೊಗರು, ತಾಕೊಡೆ, ಮೂಡುಬಿದಿರೆ, ಕಡಂದಲೆ, ಗಾಂಧಿನಗರ, ಇರುವೈಲು ಫೀಡರ್ ಗಳಲ್ಲಿ ಮೇ.21ರಂದು ನಿಯತಕಾಲಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿರುವುದರಿಂದ ವಿವಿಧ ಕಡೆಗಳಲ್ಲಿ ಕರೆಂಟ್ ಇರುವುದಿಲ್ಲ.

ಅಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಮಹಾವೀರ ಕಾಲೇಜು ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ, ಕಡ್ದಬೆಟ್ಟು, ವಿವೇಕಾನಂದ ನಗರ, ಸ್ವರಾಜ್ಯ ಮೈದಾನ, ಒಂಟಿಕಟ್ಟೆ ಕಡಲಕೆರೆ, ಪಿಲಿ ಪಂಜರ, ನಾಗರಕಟ್ಟೆ, ಅರಮನೆ ಬಾಗಿಲು, ಜ್ಯೋತಿನಗರ, ಜೈನ್ ಪೇಟೆ, ಪಳಕಳ, ಗುಡ್ಡೆ ಅಂಗಡಿ, ಮುರ್ಕತ್ ಪಲ್ಕೆ, ಕೊಡ್ಯಡ್ಕ, ಪಾಲಡ್ಕ, ಕೇಮಾರು, ಮುಂಡ್ರುದೆ, ಕಡಂದಲೆಪಲ್ಕೆ ವರ್ಣಬೆಟ್ಟು, ಶೆಡ್ಯ, ಶಿಮಕಲ, ಜೋಡುಕಟ್ಟೆ, ಬೊಮ್ಮಲಗುಡ್ಡೆ, ಕಡಂದಲೆ ಟೆಂಪಲ್, ನಲ್ಲೆಗುತ್ತು,ಎಲ್ಲೂರು ಗುತ್ತು, ಕಲ್ಲೋಳಿ, ಬಿ.ಟಿ.ರೋಡ್, ಹೊಸ್ಮಾರ್ ಪದವು, ಇರುವೈಲು, ಕೊನ್ನೆಪದವು, ಕೋರಿಬೆಟ್ಟು ಹಾಗೂ ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದೆ.

ADVRTISEMENT

Leave a Reply

Your email address will not be published. Required fields are marked *