ಜವನೆರ್ ಬೆದ್ರ ಫೌಂಡೇಶನ್(ರಿ) ವತಿಯಿಂದ🩸 ರಕ್ತ ನಿಧಿ.🩸

ಕಳೆದ 7 ವರ್ಷಗಳಿಂದ ದ.ಕ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ತುರ್ತು ರಕ್ತದ ಅವಶ್ಯಕತೆ ಸಂದರ್ಭದಲ್ಲಿ ರಕ್ತದಾನಿಗಳ ಸಹಕಾರದಿಂದ 10,000 ಗಿಂತಲೂ ಅಧಿಕ ಯೂನಿಟ್ ರಕ್ತವನ್ನು ಪೂರೈಸಿದ ಸಂಸ್ಥೆ ಜವನೆರ್ ಬೆದ್ರ ಫೌಂಡೇಶನ್(ರಿ).ರಕ್ತನಿಧಿ

ಇದರ ವತಿಯಿಂದ ಇದೇ ಮೊದಲ ಬಾರಿಗೆ ದಿನಾಂಕ 08/06/2024 ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಲಿದೆ ಮಹಾ ರಕ್ತದಾನ ಶಿಬಿರ, ಮಲೇರಿಯಾ , ಡೆಂಗ್ಯೂ ಹೆಚ್ಚಲಿರುವ ಜೂನ್ ತಿಂಗಳಲ್ಲಿ ಪ್ರತಿ ವರ್ಷ ರಕ್ತದ ಕೊರತೆ ಇರುತ್ತದೆ, ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮಹಾ ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕಾಗಿ ವಿನಂತಿಸುತ್ತಿದ್ದೇವೆ. ನಮ್ಮೊಂದಿಗೆ ಸದಾ ಸಹಕರಿಸುವ ಎಲ್ಲ ರಕ್ತದಾನಿಗಳ ಬೆಂಬಲವಿರಲಿ 🙏

🩸 ರಕ್ತದಾನ ಮಹಾದಾನ🩸
ಮನು S ಒಂಟಿಕಟ್ಟೆ.
ಸಂಚಾಲಕರು
ಜವನೆರ್ ಬೆದ್ರ ರಕ್ತ ನಿಧಿ
ಜವನೆರ್ ಬೆದ್ರ ಫೌಂಡೇಶನ್(ರಿ).

ADVRTISEMENT

Leave a Reply

Your email address will not be published. Required fields are marked *