ಮೂಡುಬಿದರೆ: ಇಲ್ಲಿಗೆ ಸಮೀಪದ ತಾಕೊಡೆ ಹಾಗೂ ಪುಚ್ಚೇರಿಯ ನಡುವೆ ಬೃಹತ್ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ತೀವ್ರತೊಡಕು ಉಂಟಾಗಿದೆ
ಇದರಿಂದಾಗಿ ಬಂಟ್ವಾಳ ಭಾಗಕ್ಕೆ ತೆರಳುವ ವಾಹನಗಳು ಸರತಿಯ ಸಾಲಿನಲ್ಲಿ ನಿಲ್ಲುವಂತಾಗಿದೆ.. ಮರ ಬೀಡುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಹಾನಿ ಉಂಟಾಗಿದೆ ಅದೃಷ್ಟ ವಿಷಾದ್ ಯಾವುದೇ ದೊಡ್ಡ ಅನಾಹುತಗಳು ಸಂಭವಿಸಿಲ್ಲ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಸ್ಥಳೀಯರ ಸಹಕಾರದೊಂದಿಗೆ ಮರತೆರವುಗೊಳಿಸುವ ಕಾರ್ಯ ನಡೆಯುತ್ತಿದೆ

Leave a Reply