ಮೂಡುಬಿದಿರೆ: ಶ್ರೀ ಕ್ಷೇತ್ರ ಅಂಬಾಡಬೆಟ್ಟು ಹೊಸಬೆಟ್ಟುವಿನ ವರ್ಷಾವಧಿ ಜಾತ್ರೆಯು ಮಾರ್ಚ್ 11ರಿಂದ 15 ರವರೆಗೆ ನಡೆಯಲಿದೆ.
ಮಾರ್ಚ್ 11 ರಂದು ಸತ್ಯನಾರಾಯಣ ಪೂಜೆ ನಡೆಯಲಿದ್ದು, 12 ರಂದು ಶ್ರೀ ದೈವ ಧರ್ಮರಸು ದೈವ ಕುಮಾರ ದೇವತೆಯ ನೇಮೋತ್ಸವ, 13 ರಂದು ಕೊಡಮಣಿತ್ತಾಯ ದೈವದ ನೇಮ ಹಾಗೂ 14,ರಂದು ಕೊಡಮಣಿತ್ತಾಯ ದೈವದ ಕಡೆ ಓಕುಲಿ ಬಲಿ ,15 ರಂದು ಬ್ರಹ್ಮ ಬೈದರ್ಕಳ ನೇಮೋತ್ಸವವು ನಡೆಯಲಿದ್ದು, ದಿನಂಪ್ರತಿ ಅನ್ನಸಂತರ್ಪಣೆ ನಡೆಯಲಿದೆ.

Leave a Reply