ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108 ವರ್ಷದ ಅಷ್ಟೋತ್ತರ ಶತ ಸಂಭ್ರಮ ಮೊಸರುಕುಡಿಕೆ ಉತ್ಸವದ ಅಂಗವಂಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಮಿಯ ದಿನ ಮುದ್ದು ಕೃಷ್ಣ ವೇಷ ಸ್ಪರ್ಧೆ ಗೋಪಾಲ ಕೃಷ್ಣನ ಸಾನಿಧ್ಯದಲ್ಲಿ ಅಷ್ಟಮಿಯ ದಿನ ನಡೆಯಲಿದೆ 26/ 8/24 ರಂದು 9.30 ಗಂಟೆಗೆ ಸ್ಪರ್ಧೆ ಪ್ರಾರಂಭವಾಗಲಿದೆ , *ಸ್ಪರ್ಧಾ ವಿಭಾಗಗಳು*
1ರಿಂದ 2 ವರ್ಷ. : ಗರಿಷ್ಠ ಸಮಯ 1 ನಿಮಿಷ.
2ರಿಂದ 5 ವರ್ಷ. : ಗರಿಷ್ಠ ಸಮಯ 1.30 ನಿಮಿಷ.
5 ರಿಂದ 8ವರ್ಷ. :ಗರಿಷ್ಠ ಸಮಯ 2 ನಿಮಿಷ.
ವಿಶೇಷ ಸೂಚನೆ :
1.ಜನನ ಪ್ರಮಾಣ ಪತ್ರ ಕಡ್ಡಾಯ. 2. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 24 2024
3. ಸ್ಪರ್ಧಿಸುವ ಮಕ್ಕಳು 26 ಆಗಸ್ಟ್ ರಂದು ಮುಂಜಾನೆ 9:00 ಗಂಟೆಯ ಒಳಗೆ ಹಾಜರಿರಬೇಕು.
ವಿವರಗಳಿಗೆ ಸಂಪರ್ಕಿಸಿ : +91 98801 72497, +91 77606 38885 , +91 81973 69102