ದಿ||ಸುಖಾನಂದ ಶೆಟ್ಟಿ ಸ್ಮರಣಾರ್ಥ ಬೃಹತ್ ಆರೋಗ್ಯ ತಪಸಣಾ ಶಿಬಿರ

ಮೂಡುಬಿದಿರೆ: ಶ್ರೀ ರಾಮ್ ಫ್ರೆಂಡ್ಸ್, ಅಂಗರಗುಡ್ಡೆ ರಾಮನಗರ ಮುಲ್ಕಿ ಇದರ ವತಿಯಿಂದ ಧೀರ ಬಲಿದಾನಿ ದಿ||ಸುಖಾನಂದ ಶೆಟ್ಟಿಯವರ ಸ್ಮರಣಾರ್ಥವಾಗಿ ನಡೆದ ಸುಮಾರು 100 ಜನರಿಗೆ ಅಂಚೆ ಇಲಾಖೆಯ 10 ಲಕ್ಷ ರೂಪಾಯಿ ವೆಚ್ಚದ ಉಚಿತ ಅಪಘಾತ ವಿಮೆ ನೋಂದಣಿ ಬೃಹತ್ ಅರೋಗ್ಯ ತಪಾಸಣೆ ಹಗ್ಗ ಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಶಾಸಕರಾದ ಉಮಾನಾಥ್ ಕೋಟ್ಯಾನ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ADVRTISEMENT