ಮೂಡುಬಿದರೆ: ಅಲಂಕಾರ ಪಂಡಿತ್ ರೆಸಾರ್ಟ್ ಸಂಸ್ಥೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ಬೀಗಮುದ್ರೆ ಜಡಿದಿದೆ ಸುಮಾರು 14 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಈ ಬೀಗ ಮುದ್ರೆ ಹಾಕಲಾಗಿದೆ ಬ್ಯಾಂಕಿನ ಅಧಿಕಾರಿಗಳು ಕಾನೂನು ರೀತಿಯಲ್ಲಿ ಹೋರಾಟ ಮಾಡಿದ್ದು ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳು ನಡೆದಿವೆ .
ಬುಧವಾರ ಮೂಡಬಿದ್ರೆ ಠಾಣಾಧಿಕಾರಿಗಳ ಸಹಿತ ಬ್ಯಾಂಕ್ ಸಿಬ್ಬಂದಿಗಳು ಅಧಿಕಾರಿಗಳು ನ್ಯಾಯಾಲಯದ ಅಧಿಕಾರಿಗಳ ಸಮಕ್ಷಮ ಪ್ರಕ್ರಿಯೆ ನಡೆಸಲಾಯಿತು
