Subscriber Content
Add content here that will only be visible to your subscribers.

Add content here that will only be visible to your subscribers.


ಭಾರತೀಯ ಜನತಾ ಪಾರ್ಟಿ ಯುವ ಮೊರ್ಚ ಮುಲ್ಕಿ–ಮೂಡಬಿದಿರೆ ಮಂಡಲದ ಸಭೆಯು ಮಂಡಲ ಯುವ ಮೊರ್ಚ ಕುಮಾರ್ ಪ್ರಸಾದ್ ಇವರ ಅಧ್ಯಕ್ಷ ಯಲ್ಲಿ ನಡೆಯಿತು ರಾಷ್ಟ್ರ ನಾಯಕರಾದ ಜನಸಂಘದ ಸಂಸ್ಥಾಪಕರಾದ ದಿವಂಗತ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಪುಪ್ಪರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು, ಈ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್ ,ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ,ಹಾಗೂ ಹರಿಪ್ರಸಾದ್ ಶೆಟ್ಟಿ ಯುವ ಮೊರ್ಚ ಪ್ರಭಾರಿಗಳಾದ ಪ್ರಮೋದ್ ದಿಡುಪೆ ಹಾಗೂ ಸಹಾ ಪ್ರಭಾರಿ ನಿತಿನ್ ಬಂಡಾರಿ , ಹಾಗೂ ಯುವ ಮೊರ್ಚದ ಪಧಾದಿಕಾರಿಗಳು ಭಾಗವಹಿಸಿದರು ,ಯುವ ಮೊರ್ಚದ ಪ್ರಧಾನ ಕಾರ್ಯದರ್ಶಿಗಾಳದ ಭರತ್ ಶೆಟ್ಟಿ ,ಪುರುಷೋತ್ತಮ್ ಸ್ವಾಗತಿಸಿ ಉಮೇಶ್ ಮುಲ್ಕಿ ವಂದಿಸಿದರು…







ADVRTISEMENT


