ಶಾಲಾ ಆರಂಭೋತ್ಸವ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಂತ್ಯಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು

ಶಾಲಾ ಆರಂಭೋತ್ಸವ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಂತ್ಯ
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು

ಉಪಸ್ಥಿತಿ _ ಶ್ರೀ ಭಾಸ್ಕರ್ (ಎಸ್ .ಡಿ.ಎಂ .ಸಿ .ಅಧ್ಯಕ್ಷರು)

ಅತಿಥಿಗಳಾಗಿ : ಶ್ರೀ ಗಣೇಶ ರಾವ್ (ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಪ್ರಾಂತ್ಯ )
ಶ್ರೀ ರವಿಪ್ರಸಾದ್ ಶೆಟ್ಟಿ (ಕಾರ್ಯದರ್ಶಿಗಳು ಹಳೆ ವಿದ್ಯಾರ್ಥಿ ಸಂಘ ಪ್ರಾಂತ್ಯ)
ಶ್ರೀಮತಿ ಮಹೇಶ್ವರಿ( ಸಿ ಆರ್ ಪಿ) (ಜ್ಯೋತಿನಗರ ಕ್ಲಸ್ಟರ್.)
ಶ್ರೀ ಸುಧಾಕರ್ ಸಾಲಿಯನ್ ಬಿ (ಮುಖ್ಯ ಶಿಕ್ಷಕರು ಪ್ರಾಂತ್ಯ) ಅಧ್ಯಾಪಕ ವೃಂದ .ಎಸ್.ಡಿ .ಎಂ.ಸಿ.ಸರ್ವ ಸದಸ್ಯರು . mmಮಕ್ಕಳ ಪೋಷಕರು ಸೇವಾದಳದ ವಿದ್ಯಾರ್ಥಿಗಳು ಪ್ರಾಂತ್ಯ . ಮತಿತ್ತರು ಉಪಸ್ಥಿತರಿದ್ದರು

ADVRTISEMENT

Leave a Reply

Your email address will not be published. Required fields are marked *