ಬದ್ರಿಯಾ ಜುಮ್ಮಾ ಮಸೀದಿ ಗಂಟಾಲ್ಕಟ್ಟೆ ಹಾಗೂ ಖಿಳ್ರಿಯ್ಯ ಮಸೀದಿ ನೀರಳಿಕೆ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು ಗಂಟಾಲ್ ಕಟ್ಟೆ ಖತಿಬಾರದ ಬಸೀರ್ ದಾರಿಮಿ, ನೀರಳಿಕೆ ಸದರ್ ಉಸ್ತಾದ್ ಅಬೂಬಕ್ಕರ್ ಫೈಝಿ, ಹನೀಫ್ ಯಮನಿ, ಜಮಾಲ್ ಉಸ್ತಾದ್ ಶರೀಫ್ ಉಸ್ತಾದ್ ಹಾಗೂ ಗಣ್ಯ ವ್ಯಕ್ತಿಗಳಾದ ಗಂಟಾಲ್ ಕಟ್ಟೆ ಮಸೀದಿಯ ಅಧ್ಯಕ್ಷರು ಹಾಜಿ ಹಮೀದ್ ಗೊಗುಡ್ಡೆ, ಬದ್ರುಲ್ ಹುದಾ ಯೆಂಗ್ ಮೆನ್ಸ್ ಗಂಟಾಲ್ ಕಟ್ಟೆ ಇದರ ಅಧ್ಯಕ್ಷರು ಇಲ್ಲೀಯಾಜ್ ಗಂಟಾಲ್ ಕಟ್ಟೆ, ಹಾಗೂ SKSSF ಯುನಿಟ್ ಗಂಟಾಲ್ಕಟ್ಟೆ ಇದರ ಉಪಾಧ್ಯಕ್ಷರು ಆದ ಅಝೀಝ್ ನೀರಳಿಕೆ, ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಪತಿ ಬಟ್, ಶ್ರೀಧರ್, ಪದ್ಮ ಸುವರ್ಣ ಮತ್ತು ಗಂಟಾಲ್ಕಟ್ಟೆ ವಾರ್ಡ್ ಕೌನ್ಸಿರ್ ಆದ ಸುರೇಶ್ ಕೋಟಿಯನ್, ಜೆಸ್ಸಿ ಮೆನೇಜಸ್ ಹಾಗೂ ಜಮಾತ್ ಕಮೀಟಿಯ ಸದಸ್ಯರು ಹಾಗೂ ಊರಿನ ಎಲ್ಲಾ ಜಮಾತ್ ಬಾಂಧವರು ಹಾಜರಿದ್ದರು
. ಶ್ರೀಪತಿ ಬಟ್ ಇವರು ಮದರಸ ಎಲ್ಲಾ ಮಕ್ಕಳಿಗೆ ಹಣವನ್ನು ಕೊಟ್ಟು ಜನರ ಮನಸ್ಸಿನ ಮೆಚ್ಚುಗೆಗೆ ಪಾತ್ರರಾದರು
Leave a Reply