ಶ್ರೀ ಗೋಪಾಲಕೃಷ್ಣ ದೇವರ 108 ವರ್ಷದ ಮೊಸರುಕುಡಿಕೆ ಸಲುವಾಗಿ ಜವನೇರ್ ಬೆದ್ರ ಫೌಂಡೇಶನ್ ಹಾಕಿರುವ ಮೊಸರು ಕುಡಿಕೆಯ ಮಂಟಪ ಬಳಿ ದೇವರ ಸಮ್ಮುಖದಲ್ಲಿ , ಟೀಮ್ ಬೆದ್ರ ಪಿಲಿ ಅವರ ಹುಲಿ ವೇಷ,108 ಭಜಕರ ತಂಡ, ಸರ್ವೋದಯ ಫ್ರೆಂಡ್ಸ್ ಅವರ ನಾಸಿಕ್ ಬ್ಯಾಂಡ್, ಪವರ್ ಫ್ರೆಂಡ್ ಅವರ ಸಿಂಗಾರಿ ಮೇಳ , ಯಕ್ಷಗಾನ ಶೈಲಿಯ ಶ್ರೀ ಕೃಷ್ಣ 108 ವರ್ಷ ಮೊಸರು ಕುಡಿಕೆ ಹೊಡೆಯುವ ಆಕರ್ಷಕ ಜನಸಮೋಹ ಸೇರಿರುವ ಭಾವಚಿತ್ರ , ಈ ಬಾರಿ 108 ನೇ ವರ್ಷ ನಡೆಯುವ ಮೊಸರು ಕುಡಿಕೆ ಪ್ರಯುಕ್ತ ಸಹಸ್ರಾರು ಜನ ಸೇರಿದ್ದಾರೆ ಎನ್ನಲಾಗುತ್ತಿದೆ


Leave a Reply